ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಒಂದೇ ವೆಬ್ಸೈಟ್ನಲ್ಲಿ ರಿಜಿಸ್ಟ್ರೇಷನ್ ಮಾಡಬೇಕಾಗುತ್ತೆ ಅದು ಯಾವ ವೆಬ್ ಸೈಟು ಮತ್ತೆ ಅದನ್ನು ಯಾವ ರೀತಿ ನಾವು ರಿಜಿಸ್ಟ್ರೇಷನ್ ಮಾಡಬೇಕು ಅಂತ ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಿದೆ.
ಐದು ಗ್ಯಾರೆಂಟಿಗಳನ್ನು ರಿಜಿಸ್ಟ್ರೇಷನ್ ಮಾಡುವಂತಹ ವೆಬ್ಸೈಟ್ ಯಾವುದು?
ರಾಜ್ಯ ಸರ್ಕಾರ ತೀರ್ಮಾನಿಸಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ರಿಜಿಸ್ಟ್ರೇಷನ್ ಮಾಡತಕ್ಕದ್ದು ಈ ಒಂದು ವೆಬ್ಸೈಟ್ನಿಂದ ಇದು ಗ್ಯಾರಂಟಿ ಯೋಜನೆಗಳಾದ ಗೃಹಜೋತಿ ಯೋಜನೆ ಗ್ರಹಲಕ್ಷ್ಮಿ ಯೋಜನೆ ಶಕ್ತಿ ಯೋಜನೆ, ಈ ಎಲ್ಲ ಯೋಜನೆಗಳನ್ನು ಇದೆ ಒಂದು ವೆಬ್ಸೈಟ್ ಮೂಲಕ ರಿಜಿಸ್ಟ್ರೇಷನ್ ಮಾಡ್ಕೋಬೇಕಾಗುತ್ತೆ
ಅರ್ಜಿ ಸಲ್ಲಿಸುವ ಲಿಂಕ1 : https://sevasindhugs.karnataka.gov.in/
ಅರ್ಜಿ ಸಲ್ಲಿಸುವ ಲಿಂಕ2 :
https://sevasindhugs.karnataka.gov.in/?fbclid=IwAR0ZKLProm4bYlQHSeqGfzZ4TiSnmZ8ApwmBn-YmhI5pkSzg3vpQyOwhdEE
ಸೇವಾ ಸಿಂಧು ರಜಿಸ್ಟ್ರೇಷನ್ ಮಾಡುವುದು ಹೇಗೆ?
ಈ ಯೋಜನೆಗಳನ್ನ ಪಡೆಯೋದಕ್ಕೆ ಮೊದಲು ಸೇವಾ ಸಿಂಧು ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಬೇಕಾಗುತ್ತೆ. ರಿಜಿಸ್ಟ್ರೇಷನ್ ಮಾಡಬೇಕಾದರೆ ಸೇವಾ ಸಿಂಧು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಈ ಒಂದು ವೆಬ್ಸೈಟ್ನಲ್ಲಿ ಹೋಂ ಪೇಜ್ ಅಲ್ಲಿ ಹೊಸಬಳಕೆದಾರರನ್ನು ನೋಂದಾಯಿಸಿ ಅನ್ನುವ ಆಯ್ಕೆಇರುತ್ತೆ. ಆ ಒಂದು ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತೆ, ಕ್ಲಿಕ್ ಮಾಡಿ ರಿಜಿಸ್ಟ್ರೇಷನ್ ಮಾಡಬೇಕಾಗುತ್ತೆ
Step1:-
ಅಧಿಕೃತ ಸೇವಾ ಸಿಂಧು ವೆಬ್ಸೈಟ್ಗೆ ಭೇಟಿ ನೀಡಿ. ನಿಮ್ಮ ವೆಬ್ ಬ್ರೌಸರ್ನಲ್ಲಿ “https://sevasindhu.karnataka.gov.in” ಎಂದು ಟೈಪ್ ಮಾಡುವ ಮೂಲಕ ನೀವು ಅದನ್ನು ಪ್ರವೇಶಿಸಬಹುದು.
Step2:- ಮುಖಪುಟದಲ್ಲಿ, “ರಿಜಿಸ್ಟರ್” “ಸೈನ್ ಅಪ್” ಅಥವಾ “ಹೊಸಬಳಕೆದಾರರನ್ನು ನೋಂದಾಯಿಸಿ “ ಅನ್ನುವ ಬಟನ್ ಅನ್ನು ಕ್ಲಿಕ್ ಮಾಡಿ. ಇದು ನಿಮ್ಮನ್ನು ನೋಂದಣಿ ಪುಟಕ್ಕೆ ಕರೆದೊಯುತ್ತದೆ.
Step3:- ಮೂರನೇ ಹಂತದಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರನ್ನ ಭರ್ತಿ ಮಾಡಿ ನಂತರ ಅದರ ಕೆಳಗಡೆ ಕ್ಯಾಪ್ಚರ್ ಕೋಡ್ ಇರುತ್ತೆ, ಆ ಒಂದು ಕೋಡ್ ನಂಬರ ನಿರ್ದಿಷ್ಟ ಬಾಕ್ಸ್ ನಲ್ಲಿ ಭರ್ತಿ ಮಾಡಿ. ನಂತರ ನೆಕ್ಸ್ಟ್ ಅನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.
Step4:-ನಾಲ್ಕನೇ ಹಂತದಲ್ಲಿ ನಿಮ್ಮ ಒಂದು ಆಧಾರ್ ಕಾರ್ಡ್ ಲಿಂಕ್ ಇರೋ ಮೊಬೈಲ್ ನಂಬರಗೆ ಓಟಿಪಿ ಬಂದಿರುತ್ತೆ ಆ ಒಂದು ಓಟಿಪಿ ಅಲ್ಲಿ ಇರೋ ಬಾಕ್ಸ್ ನಲ್ಲಿ ಭರ್ತಿ ಮಾಡಿ ನಂತರ ಸಬ್ಮಿಟ್ ಅನ್ನೋ ಬಟನ್ ಮೇಲೆ ಕ್ಲಿಕ್ ಮಾಡಿ.
Step5:-5ನೇ ಹಂತದಲ್ಲಿ ಆಧಾರ್ ಕಾರ್ಡ್ ಅಥೆಂಟಿಕೇಷನ್ ಪರ್ಮಿಷನ್ ಕೇಳುತ್ತೆ ಆಗ ಪರ್ಮಿಷನ್ ಕೊಡಿ ನಂತರ ಮುಂದಿನ ಪೇಜ್ ಗೆ ಹೋಗುತ್ತೆ. ಆಗ ನಿಮ್ಮ ಒಂದು ಮೊಬೈಲ್ ನಂಬರ್ ನ ಎಂಟರ್ ಮಾಡಬೇಕಾಗುತ್ತೆ ನಿಮ್ಮ ಒಂದು ಮೊಬೈಲ್ ನಂಬರ್ ನ ಎಂಟರ್ ಮಾಡಿದ ತಕ್ಷಣ ನಿಮ್ಮ ಒಂದು ಮೊಬೈಲ್ ನಂಬರಿಗೆ ಓಟಿಪಿ ಬಂದಿರುತ್ತೆ ಆ ಒಂದು ಒಟಿಪಿ ನ ಎಂಟರ್ ಮಾಡಿ ಸಬ್ಮಿಟ್ ಅನ್ನೋ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಸೇವಾ ಸಿಂಧು ರಿಜಿಸ್ಟ್ರೇಷನ್ ಯಶಸ್ವಿಯಾಗಿ ಮುಗಿಯುತ್ತೆ.
Step6:-6ನೇ ಹಂತದಲ್ಲಿ ನಿಮ್ಮ ಒಂದು ಮೊಬೈಲ್ ನಂಬರ್ ನ ಎಂಟರ್ ಮಾಡಬೇಕಾಗುತ್ತೆ. ನಿಮ್ಮ ಒಂದು ಮೊಬೈಲ್ ನಂಬರ್ ಎಂಟರ್ ಮಾಡಿದ ತಕ್ಷಣ ನಿಮ್ಮ ಒಂದು ಮೊಬೈಲ್ ನಂಬರಿಗೆ ಓಟಿಪಿ ಬಂದಿರುತ್ತೆ ಆ ಒಂದು ಒಟಿಪಿ ನ ಎಂಟರ್ ಮಾಡಿ ಸಬ್ಮಿಟ್ ಅನ್ನೋ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಸೇವಾ ಸಿಂಧು ರಿಜಿಸ್ಟ್ರೇಷನ್ ಯಶಸ್ವಿಯಾಗಿ ಮುಗಿಯುತ್ತೆ.
ಈ ರೀತಿಯಾಗಿ ನಿಮ್ಮ ಸೇವಾ ಸಿಂಧು ಪೋರ್ಟಲ್ಲಿ ರಿಜಿಸ್ಟರ್ ಮಾಡಬೇಕಾಗುತ್ತೆ. ರಿಜಿಸ್ಟರ್ ಮಾಡಬೇಕಾದರೆ ಬೇಕಾಗುವಂತಹ ದಾಖಲಾತಿಗಳು ಯಾವುವು ಅಂದರೆ, ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಅವಾಗ ಮಾತ್ರ ನಿಮ್ಮ ಒಂದು ಸೇವಾ ಸಿಂಧು ರಿಜಿಸ್ಟರ್ ಆಗುತ್ತೆ.

1 thought on “ಗ್ಯಾರಂಟಿ ಯೋಜನೆಗಳನ್ನು ಆನ್ಲೈನ್ ಮೂಲಕ ರಿಜಿಸ್ಟರ ಮಾಡುವುದು ಹೇಗೆ”